ಆಲಿಯಾ ಭಟ್ ನಟನೆಯ ‘ಆಲ್ಫಾ’ ಫ್ಲಾಪ್ ಆಗಿದ್ದಕ್ಕೆ ನನ್ನ ಸಿನಿಮಾಗಳಿಗೆ ಕುತ್ತು ಬಂತು: ಬಾಲಿವುಡ್ ತಾರತಮ್ಯದ ವಿರುದ್ಧ ತಾಪ್ಸಿ ಪನ್ನು ಕಿಡಿ!
ಬಾಲಿವುಡ್‌ನಲ್ಲಿ ನಾಯಕ ಮತ್ತು ನಾಯಕಿಯರ ಸಿನಿಮಾಗಳ ನಡುವೆ ಇರುವ ತಾರತಮ್ಯದ ಬಗ್ಗೆ ನಟಿ ತಾಪ್ಸಿ ಪನ್ನು (Taapsee Pannu) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.